Hasil (
Bahasa Indonesia) 1:
[Salinan]Disalin!
ಇಷ್ಟು ಹಣ ಸಿಕ್ಕರೆ ನೀವು ಏನ್ ಮಾಡ್ತಿರಿ?:~(ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ)”ಅದೊಂದು ಭಾರೀ ಬಹುಮಾನದಸ್ಪರ್ಧೆ.ಗೆದ್ದವರ ಬ್ಯಾಂಕ್ ಅಕೌಂಟ್ ಗೆದಿನವೂ 86,400ಅಮೆರಿಕನ್ ಡಾಲರ್(ನಮ್ಮ ರೂಪಾಯಿಗಳ ಲೆಕ್ಕದಲ್ಲಿ41.5 ಲಕ್ಷ) ಹಣವನ್ನು ಪ್ರತಿದಿನವೂ ಹಾಕುವುದಾಗಿಸ್ಪರ್ಧೆಯನ್ನು ಹಮ್ಮಿಕೊಂಡ ಕಂಪನಿಘೋಷಿಸಿರುತ್ತದೆ.ಹಣದ ಮೇಲಿನ ಆಸೆಯಿಂದಸ್ಪರ್ಧೆಯಲ್ಲಿ ನೀವೂ ಪಾಲ್ಗೊಳ್ಳುತ್ತೀರಿ.ಆಗಲೇ, ಗೆಲುವೆಂಬುದು ನಿರಾಯಾಸವಾಗಿ ನಿಮ್ಮಕೈ ಹಿಡಿದುಬಿಡುತ್ತದೆ.ಮರುದಿನದಿಂದಲೇ ನಿಮ್ಮಬ್ಯಾಂಕ್ ಖಾತೆಗೆ 84,400 ಡಾಲರ್ಹಣವನ್ನು ಹಾಕುವ ಕೆಲಸ ಆರಂಭವಾಗಬೇಕು. ಆಸಂದರ್ಭದಲ್ಲಿ ಸ್ಪರ್ಧೆಯನ್ನು ಹಮ್ಮಿಕೊಂಡ ಸಂಸ್ಥೆಐದು ಷರತ್ತುಗಳನ್ನು ಹಾಕುತ್ತದೆ.ಆ ನಿಬಂಧನೆಗಳು ಹೀಗಿರುತ್ತವೆ:1. ನಿಮ್ಮ ಅಕೌಂಟ್ ಗೆ ಹಾಕುವ 86,400 ಡಾಲರ್ಹಣವನ್ನು ಅವತ್ತಿನದನ್ನು ಅವತ್ತೇ ಖರ್ಚುಮಾಡಿಬಿಡಬೇಕು.ನೀವೇನಾದರೂ ಬಾಕಿಉಳಿಸಿದರೆ, ಅದನ್ನೆಲ್ಲ ಮುಲಾಜಿಲ್ಲದೆ ವಾಪಸ್ಪಡೆಯಲಾಗುತ್ತದೆ.2. ನಿಮಗೆ ಕೊಡುವ ಬಹುಮಾನದಹಣವನ್ನು ನೀವು ಇನ್ನೊಬ್ಬರ ಅಕೌಂಟ್ ಗೆವರ್ಗಾಯಿಸುವಂತಿಲ್ಲ.3. ಬಹುಮಾನದ ರೂಪದಲ್ಲಿ ಬ್ಯಾಂಕ್ ಖಾತೆಗೆದಿನದಿನ ಬಂದು ಬೀಳುವ ಅಷ್ಟೂ ಹಣಕ್ಕೆನೀವು ಮಾತ್ರ ವಾರಸುದಾರರು.3. ಪ್ರತಿ ದಿನವೂ ನೀವು ಹಾಸಿಗೆಯಿಂದ ಎದ್ದತಕ್ಷಣವೇ, ಆ ದಿನದ ಮೊತ್ತವಾಗಿ ನಿಮ್ಮ ಅಕೌಂಟ್ ಗೆ86,400 ಡಾಲರ್ ಹಣ ಸಂದಾಯವಾಗಿದೆಎಂದು ತಿಳಿಸುವ ವ್ಯವಸ್ಥೆ ಮಾಡಲಾಗಿರುತ್ತದೆ.4. ಯಾವುದೇ ರೀತಿಯಮುನ್ಸೂಚನೆಯನ್ನೂ ಕೊಡದೆ ಈ ಬಹುಮಾನನೀಡಿಕೆ ಯೋಜನೆಯನ್ನು ದಿಢೀರ್ ನಿಲ್ಲಿಸುವಹಕ್ಕು ಬ್ಯಾಂಕ್ ಗಿರುತ್ತದೆ.ಯಾವ ಹೊತ್ತಿನಲ್ಲಿಬೇಕಾದರೂ ”ಅದು ಆಟ ನಿಲ್ಲಿಸಬಹುದು’ಅದನ್ನು ಮೊದಲೇ ತಿಳಿಯುವ ಅಥವಾ ಪ್ರಶ್ನಿಸುವಹಕ್ಕು ನಿಮಗಿರುವುದಿಲ್ಲ.ಇಂಥದೊಂದು ಸಂದರ್ಭ ಅಕಸ್ಮಾತ್ಎದುರಾಗಿಬಿಟ್ಟರೆ ಏನು ಮಾಡುತ್ತೀರಿ ಹೇಳಿ;ಮೊದಲು ಮನೆ, ಕಾರು, ಜಮೀನು, ಚಿನ್ನ,ಸೈಟು… ಹೀಗೆ ಏನೇನು ಬೇಕೋ ಅದನ್ನೆಲ್ಲಖರೀದಿಸಿಬಿಡುತ್ತೀರಿ.ಇಂಥ ಎಲ್ಲಖರೀದಿಯೂ ಕೇವಲ ಒಂದು ವಾರದಲ್ಲಿ ದಕ್ಕುವಬಹುಮಾನದಿಂದಲೇ ಸಾಧ್ಯವಾಗಿಬಿಡುತ್ತದೆ.ಆಗನೀವೇನು ಮಾಡುತ್ತೀರಿ ಹೇಳಿ: ನಿಧಾನವಾಗಿಬಂಧುಗಳ ಕಡೆಗೆ ತಿರುಗುತ್ತೀರಿ.ಹಣವೆಂಬುದು ಮೂಟೆಗಟ್ಟಲೆ ಬಂದು ಬೀಳುತ್ತಿದೆ.ಖರ್ಚು ಮಾಡದೇ ಹೋದರೆ, ಅವತ್ತೇ ವಾಪಸ್ಹೋಗಿಬಿಡುತ್ತದೆ ಎಂಬುದು ಗ್ಯಾರಂಟಿಆಗಿರುವುದರಿಂದ, ಕೆಲವೊಂದು ಬಾರಿಅಪರಿಚಿತರಿಗೂ ಅವರು ಕೇಳಿದ್ದನ್ನು ಕೊಡಿಸಲುಪ್ರಯತ್ನಿಸುತ್ತೇವೆ.ಅದೊಂದು ದಿನ ನಮ್ಮಿಂದಏನನ್ನೂ ಪಡೆಯುವವರೇ ಇಲ್ಲವಾದಾಗ-ಅಯ್ಯೋ, ಇವತ್ತು ಅನ್ಯಾಯವಾಗಿ 86,400ಡಾಲರ್ ವೇಸ್ಟ್ಆಗಿಬಿಡ್ತು ಎಂದು ಹತಾಶರಾಗುತ್ತೇವೆ.ಡಿಯರ್ ಫ್ರೆಂಡ್ಸ್,ಈಗ ಹುಶಾರಾಗಿ ಕೇಳಿಸಿಕೊಳ್ಳಿ.:ದಿನದಿನವೂ 86,400 ಡಾಲರ್ ಗಳನ್ನು ಗೆಲ್ಲುವಸ್ಪರ್ಧೆಯಲ್ಲಿ ನಾವೆಲ್ಲರೂ ಇದ್ದೇವೆ.!!ಯಾಕೆ ಆಶ್ಚರ್ಯವಾಯಿತಾ?ಗೆಲ್ಲುವಅವಕಾಶ ನಮ್ಮಲ್ಲಿ ಎಲ್ಲರಿಗೂ ಇದೆ. ಅಂದಹಾಗೆ, ಈಸ್ಪರ್ಧೆಯನ್ನು ಹಮ್ಮಿಕೊಂಡಿರುವ ಸಂಸ್ಥೆಗೆ ”ಕಾಲ’ ಎಂಬ ಹೆಸರಿದೆ.ಈ ಒಗಟಿನಂಥ ಕಥೆಯನ್ನು ಸರಳವಾಗಿಹೇಳುವುದಾದರೆ ಅದು ಹೀಗೆ:1. ಪ್ರತಿ ದಿನವೂ ಹಾಸಿಗೆಯಿಂದ ಏಳುತ್ತೇವಲ್ಲ?ಆಗ 86,400 ಸೆಕೆಂಡುಗಳ ಅವಧಿ ಜೀವಿಸಲು ಇರುವಬಹುಮಾನದ ಹಣದಂತೆ ನಮಗೆ ದಕ್ಕುತ್ತದೆ.2. 86,400 ಸೆಕೆಂಡುಗಳ ಸಂಭ್ರಮವನ್ನೂ ರಾತ್ರಿನಿದ್ರೆಗೆ ಜಾರುವುದರೊಳಗೆನಾವು ಬಳಸಿಕೊಳ್ಳಬೇಕು.ಇಲ್ಲವಾದರೆಅದು ಲೆಕ್ಕಕ್ಕೆ ಸಿಗದೆ ಮಾಯವಾಗುತ್ತದೆ.3. ಕಳೆದುಹೋದ “ನಿನ್ನೆ’ ಎಂದಿಗೂ ಮರಳಿಸಿಗುವುದಿಲ್ಲ.4. ಇವತ್ತೇ ಕಡೆಯದಿನವೇನೋ ಎಂದುಕೊಂಡೇ ಕ್ಷಣಕ್ಷಣವನ್ನೂಖುಷಿಯಿಂದ ಬದುಕಬೇಕು.5. ಪ್ರತಿ ಮುಂಜಾನೆಯೂ ನಮ್ಮ ಬದುಕಿನ ಅಕೌಂಟ್ ಗೆ86,400 ಸೆಕೆಂಡುಗಳ ಸಂಭ್ರಮ ಬಂದು ಬೀಳುತ್ತೆನಿಜ. ಆದರೆ, ಅದನ್ನು ಕಾಲ ಎಂಬ ನಿರ್ದಯ ಯಾವಕ್ಷಣದಲ್ಲಿ ಬೇಕಾದರೂ ನಮ್ಮಿಂದಕಿತ್ತುಕೊಳ್ಳಬಹುದು!ಈ ಮಾತಿನ ಅರ್ಥ ಇಷ್ಟೇ:ಒಂದು ದಿನದಲ್ಲಿ ನಮಗೆಸಿಗುವ 86,400 ಸೆಕೆಂಡುಗಳು ಇವೆಯಲ್ಲ, ಅವುಗಳಿಗೆಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗಾಗಿಒಂದೊಂದು ಕ್ಷಣವನ್ನೂ ಉತ್ಕಟವಾಗಿ ಪ್ರೀತಿಸಿ. ನಿಮ್ಮ ಕುಟುಂಬದವರನ್ನ , ನಿಮ್ಮ ಗೆಳಯರನ್ನ , ನಿಮ್ಮ ಬಂಧು ಬಳಗದವರನ್ನ , ನಿಮ್ಮವರನ್ನ ಎಷ್ಟು ಸಾಧ್ಯವೋ ಅಷ್ಟು ಪ್ರೀತಿಸಿ, ನಾಳೆಯ ಬಗ್ಗೆ ಚಿಂತಿಸುವ ಬದಲು,
ಇಂದು ಸಿಕ್ಕಿರುವ
ಅವಕಾಶಗಳನ್ನು ನೆನೆದು ಖುಷಿಪಡಿ.
ಸಮಯವನ್ನು ನೀವು ಗೌರವಿಸಿದ್ದೇ ಆದಲ್ಲಿ, ನಿಮ್ಮನ್ನು ಗೌರವಿಸುವ ಸಮಯ ಖಂಡಿತ ಬಂದೇ ಬರುತ್ತದೆ.
ಹೌದು,
Sedang diterjemahkan, harap tunggu..
